ಶ್ರೀಮತಿ
ರಾಧಾ ದೇಸಾಯಿ
ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತ ಕಲಾವಿದೆ
ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಸುಗಮ ಸಂಗೀತದ ’ಬಿ’ ಗ್ರೇಡ್
ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಗಾಯನದ’ಬಿ’ ಗ್ರೇಡ್ ಕಲಾವಿದೆ.
ಅನುಭವ :
ಬೆಂಗಳೂರು, ಹಾವೇರಿ, ಗದಗ, ಗಂಗಾವತಿ, ರಾಣೇಬೆನ್ನೂರು, ಹಮುನಾಬಾದ,
ಮುದ್ದೇಬಿಹಾಳ ತಾವರೆಗೆರೆ, ಯಲ್ಲಾಪೂರ, ಸಿರಸಿ, ದಾವಣಗೆರೆ, ಹರಿಹರ ಮುಂತಾದ ಕರ್ನಾಟಕದ
ಪ್ರದೇಶಗಳಲ್ಲದೆ ಗೋವಾದ ಪಣಜಿ ಮುಂತಾದ ಸ್ಥಳಗಳಲ್ಲಿ ಗಂಭೀರ ರಸಿಕರೆದುರು ಶಾಸ್ತ್ರೀಯ
ಗಾಯನ ಪ್ರಸ್ತುತ ಪಡಿಸಿದ ಅನುಭವ.
ಸಂಗೀತ ಶಿಕ್ಷಕಿ:
ಧಾರವಾಡದ ಮಹಷಿ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಸಂಗೀತ
ಶಾಲೆಯಲ್ಲಿ ೧೯೯೫ರಿಂದ ಶಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
|
ಶ್ರೀಮತಿ
ವೈಜಯಂತಿ ಕಾಶಿ
ವೈಜಯಂತಿ ಕಾಶಿಯವರು ರಂಗಭೂಮಿ ನಟಿ ಮತ್ತು ಪ್ರಖ್ಯಾತ ಕುಚಿಪುಡಿ
ಹಾಗೂ ಭರತನಾಟ್ಯ ಎರಡರಲ್ಲೂ ಪಳಗಿದ ಅಪರೂಪದ ಕಲವಿದೆ ಇವರು ಕರ್ನಾಟಕ ನಾಟಕ ರತ್ನ ಪದ್ಮಭೂಷಣ
ಡಾ: ಗುಬ್ಬಿ ವಿರಣ್ಣನವರ ಮಗಳು ನಮ್ಮ ದೇಶದಲ್ಲದೆ, ಯು,ಎಸ,ಎ , ಇಸ್ರೇಲ್, ಮಾಲ್ಟ,
ತುನೇಶಿಯಾ ಇಜಿಪ್ಟ, ಯು.ಕೆ, ಜರ್ಮನ ಪ್ರಾನ್ಸ ಸ್ಪೇನ, ಮಲೇಶಿಯಾ, ಹಾಂಕಾಂಗ, ಸಿಂಗಪೂರ,
ಆಪ್ರೀಕಾ, ದುಬೈ, ಇಟಲಿ, ಕೋರಿಯಾ ಹಾಗೂ ಅನೇಕ ದೇಶಗಳನ್ನು ಪರಪಾರಮನ್ಸಗಳನ್ನು ಪೇಪರ
ಪ್ರಸೆಂಟೆಶನ ಹಾಗೂ ತರಬೇತಿಒಗಳನ್ನು ನೀಡಿ ತಮ್ಮ ಸಂಸ್ಕೃತಿಯನ್ನು ಪ್ರಸರಿಸಿದ್ದಾರೆ
ಇವರು ನೃತ್ಯ ಗಾರ್ತಿ ಅಲ್ಲದೆ ಗುರು, ಕೋರಿಯಾ ಗ್ರಾಪರ, ಡ್ಯಾನ್ಸ, ಪೇರಪಿಸ್ಟ, ಸಂಶೋದನಾ
ಗಾರ್ತಿ, ವೈವಸ್ಥಾಪಕಿ ಹಾಗೂ ನಟಿಯು ಹೌದು.
ಸಾಧನೆಗಳು:
- ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರಕ್ಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
- ೧೯೮೮ ರಲ್ಲಿ ’ಆರ್ಯಭಟ್’ ಪ್ರಶಸ್ತಿ, ರೋಟರಿ ಕ್ಲಭ ವತಿಯಿಂದ ೧೯೯೯ ರಲ್ಲಿ
’ಮೋಖೆಶನಲ ಎಕ್ಸಲೇಶನ್’ ಪ್ರಶಸ್ತಿ, ೨೦೦೨ ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ
’ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾರೆ.
- ಅಸ್ತಿತ್ವ ಪ್ರಶಸ್ತಿ ೨೦೦೬
|
ಶ್ರೀಮತಿ
ಡಿ.ಸೀತಾ. ಛಪ್ಪರ
ಹಾವೇರಿ ಜಿಲ್ಲೇಯ ಹಾನಗಲ್ಲಿನವರಾದ ಶ್ರೀಮತಿ ಸೀತಾ ಛಪ್ಪರ ನೃತ್ಯ
ಕಲಾವಿದೆ. ವಿದ್ವಾನ ಶ್ರೀ ನಿವಾಸ ಕುಲಕರ್ಣೀಯವರಲ್ಲಿ ಭರತನಾಟ್ಯ ತರಬೇತಿ ಪಡೆದಿರುವರು.
ಅಭಿವ್ಯಕ್ತಿ ಕಲಾತಂಡದ ನಿರ್ದೇಶಕಿ, ಕಥೆಗಾರ್ತೀ ಹಾಗೂ ಕವಯತ್ರಿ ಕರ್ನಾಟಕದಾದ್ಯಂತ
ಹಲವು ನಾಟಕ ಹಾಗೂ ನೃತ್ಯರೂಪಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿರುವರು. ರಂಗನಟಿ ಆಗಿರುವರು
ಹಾವೇರಿ ಜಿಲ್ಲಾ ಉತ್ಸವ, ಧಾರವಾಡ ಉತ್ಸವಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿರುವವರು
ಇವರು ಹರಿದಾಸರ ಸಾಹಿತ್ಯ ನೃತ್ಯರೂಪಕಗಳು ಖ್ಯಾತಿವೆತ್ತಿವೆ. ಹೊರರಾಜ್ಯಗಳಲ್ಲೂ ಇವರು
ಪ್ರದರ್ಶನಗಳನ್ನು ನೀಡಿರುವರು ಉತ್ತಮ ನಿರ್ದೇಶಕಿ, ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗಳನ್ನು
ಪಡೆದಿರುವರು.
|