Contents Provided by Kannada & Culture Dept. Haveri. | Best Viewed @ IE 1024 X 768
ಉದ್ಘಾಟನೆ
ಕಾರ್ಯಕ್ರಮಗಳು
ವಿವಿಧ ಸಮಿತಿಗಳು
ಕಲಾವಿದರು
ಇತರ ಚಟುವಟಿಕೆಗಳು
ಜಿಲ್ಲೆಯ ವೆಬ್ ಸೈಟ್

Designed & Developed By

National Informatics Center (NIC), HAVERI District. DIT, MoCIT, Government of India
Group Of Municipal IT Staffs Haveri & Savanur

ವಿವಿಧ ಸಮಿತಿಗಳು


೧. ಸ್ವಾಗತ ಸಮಿತಿ
೨. ಕಾರ್ಯಕಾರಿ ಸಮಿತಿ
೩. ಹಣಕಾಸು ಸಮಿತಿ
೪. ವೇದಿಕೆ ನಿರ್ಮಾಣ ಸಮಿತಿ
೫. ಸಾಂಸ್ಕೃತಿಕ ಸಮಿತಿ
೬. ಊಟ ಮತ್ತು ಉಪಹಾರ ಸಮಿತಿ
೭. ವಸ್ತು ಪ್ರದರ್ಶನ ಸಮಿತಿ
೮. ಶಿಸ್ತು ಪಾಲನಾ ಸಮಿತಿ
೯. ಪ್ರಚಾರ ಸಮಿತಿ
೧೦. ಮೆರವಣಿಗೆ ಸಮಿತಿ
೧೧. ವಸತಿ ಸಮಿತಿ
೧೨. ಸಾರಿಗೆ ಸೌಲಭ್ಯ ಸಮಿತಿ
೧೩. ಕವಿಗೋಷ್ಠಿ ಹಾಗೂ ವಿಚಾರಣಾ ಸಂಕೀರ್ಣ
೧೪. ಸ್ಮರಣ ಸಂಚಿಕೆ ಸಮಿತಿ
೧೫. ಸನ್ಮಾನ ಸಮಿತಿ
೧೬. ಕ್ರೀಡಾ ಸಮಿತಿ



ಹಾವೇರಿ ಜಿಲ್ಲಾ ಉತ್ಸವ-೨೦೦೮ ವಿವಿಧ ಸಮಿತಿಗಳ ಮಾಹಿತಿ ಪಟ್ಟಿ


೧. ಸ್ವಾಗತ ಸಮೀತಿ

ಗೌರವ ಅಧ್ಯಕ್ಷರು
ಸನ್ಮಾನ್ಯ ಶ್ರೀ.ಸಿ.ಎಂ. ಉದಾಸಿ
ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು
ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು
ಕರ್ನಾಟಕ ಸರ್ಕಾರ

ಅಧ್ಯಕ್ಷರು
ಸನ್ಮಾನ್ಯ ಶ್ರೀ. ನೆಹರು ಚ. ಓಲೇಕಾರ
ಶಾಸಕರು (ವಿಧಾನಸಭೆ) ಹಾವೇರಿ ಹಾಗೂ
ಅಧ್ಯಕ್ಷರು, ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ
ಆಯೋಗ, ಕರ್ನಾಟಕ ಸರ್ಕಾರ

ಕಾರ್ಯಾಧ್ಯಕ್ಷರು
ಸನ್ಮಾನ್ಯ ಶ್ರೀ. ಪಿ.ಎಸ್. ವಸ್ತ್ರದ, ಭಾ.ಆ.ಸೇ
ಮಾನ್ಯ ಜಿಲ್ಲಾಧಿಕಾರಿಗಳು, ಹಾವೇರಿ

ಗೌರವಾನ್ವಿತ ಅತಿಥಿಗಳು
ಮಾನ್ಯ ಶ್ರೀ. ಬಸವರಾಜ ಬೊಮ್ಮಾಯಿ
ಬೃಹತ್ ನೀರಾವರಿ, ಜಲಸಂಪನ್ಮೂಲ ಸಚಿವರು,
ಕರ್ನಾಟಕ ಸರ್ಕಾರ

ಮಾನ್ಯ ಶ್ರೀ. ಪರಮೇಶ್ವರಪ್ಪ ಟಿ. ಮೇಗಳಮನಿ
ಅಧ್ಯಕ್ಷರು, ಜಿಲ್ಲಾ ಪಂಚಾಯತ, ಹಾವೇರಿ

ಮಾನ್ಯ ಶ್ರೀ. ಬಸವರಾಜ ಹೊರಟ್ಟಿ
ಶಾಸಕರು( ವಿಧಾನ ಪರಿಷತ್)

ಮಾನ್ಯ ಶ್ರೀ. ಎ.ಎಂ. ಹಿಂಡಸಗೇರಿ
ಶಾಸಕರು (ವಿಧಾನ ಪರಿಷತ್)

ಮಾನ್ಯ ಶ್ರೀ. ಮೋಹನ ಲಿಂಬಿಕಾಯಿ
ಶಾಸಕರು(ವಿಧಾನ ಪರಿಷತ್)

ಮಾನ್ಯ ಶ್ರೀ. ಶಿವರಾಜ ಸಜ್ಜನರ
ಶಾಸಕರು( ವಿಧಾನ ಪರಿಷತ್)

ಮಾನ್ಯ ಶ್ರೀ. ಬಿ.ಸಿ. ಪಾಟೀಲ
ಶಾಸಕರು (ವಿಧಾನಸಭೆ) ಹಿರೇಕೆರೂರು

ಮಾನ್ಯ ಶ್ರೀ. ಜಿ. ಶಿವಣ್ಣ
ಶಾಸಕರು (ವಿಧಾನಸಭೆ) ರಾಣೇಬೆನ್ನೂರು

ಮಾನ್ಯ ಶ್ರೀ. ಸುರೇಶಗೌಡ ಪಾಟೀಲ
ಶಾಸಕರು (ವಿಧಾನಸಭೆ) ಬ್ಯಾಡಗಿ

ಮಾನ್ಯ ಶ್ರೀ. ಕೆ.ಎಸ್. ಅರಳಿಕಟ್ಟಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ, ಹಾವೇರಿ

ಮಾನ್ಯ ಶ್ರೀ. ವಿಕಾಸಕುಮಾರ,
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು, ಹಾವೇರಿ

ಮಾನ್ಯ ಶ್ರೀಮತಿ. ಮಂಜುಳಾ ಕರಬಸಮ್ಮನವರ
ಅಧ್ಯಕ್ಷರು, ನಗರಸಭೆ, ಹಾವೇರಿ

ಮಾನ್ಯ ಶ್ರೀಮತಿ. ಅನಸೂಯಾ ದೊಡ್ಡಮನಿ
ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ, ಹಾವೇರಿ

ಮಾನ್ಯ ಶ್ರೀ. ನಾಗೇಂದ್ರ ಕಟಕೋಳ
ಉಪಾಧ್ಯಕ್ಷರು, ನಗರಸಭೆ, ಹಾವೇರಿ

ಮಾನ್ಯ ಶ್ರೀ. ಸಿ.ಎಂ. ನೂರಮನಸೂರ
ಜಿಲ್ಲಾಧಿಕಾರಿಗಳ ಕೇಂದ್ರ ಕಛೇರಿ ಸಹಾಯಕರು, ಹಾವೇರಿ

ಮಾನ್ಯ ಶ್ರೀ. ಬಸವರಾಜಪ್ಪ
ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತ, ಹಾವೇರಿ

ಮಾನ್ಯ ಶ್ರೀ. ಎಸ್.ಸಿ. ಮಹೇಶ
ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ, ಹಾವೇರಿ

ಮಾನ್ಯ ಶ್ರೀ. ಜಿ. ಗೋವಿಂದಸ್ವಾಮಿ
ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಹಾವೇರಿ

ಮಾನ್ಯ ಶ್ರೀ. ಹಲ್ಡಲ್ಡರ್,
ಆಯುಕ್ತರು, ನಗರಸಭೆ, ಹಾವೇರಿ

ಮಾನ್ಯ ಶ್ರೀ. ಬಸನಗೌಡ ಹಿರೇಗೌಡರ
ಸಹಾಯಕ ನಿರ್ದೇಶಕರು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ

ಸಾಮಾನ್ಯ ಸೂಚನೆ:
೧. ಸ್ವಾಗತ ಸಮಿತಿಯ ಅನುಮತಿ ಇಲ್ಲದೇ ಇನ್ನುಳಿದ ಯಾವುದೇ ಸಮಿತಿಯ ಪತ್ರಿಕಾ ಹೇಳಿಕೆ : ಪತ್ರಿಕಾ ಪ್ರಕಟಣೆಗಳನ್ನು ನೀಡಬಾರದು.
೨. ಬೇರೆ ಬೇರೆ ಸಮಿತಿಯ ಅಧ್ಯಕ್ಷರು ವ, ಪದಾಧಿಕಾರಿಗಳು, ಲೆಟರ್‌ಹೆಡ್ ಅಥವಾ ವಿಜಿಟಿಂಗ್ ಕಾರ್ಡಗಳನ್ನು ಜಿಲ್ಲಾ ಉತ್ಸವದ ಹೆಸರಿನಲ್ಲಿ ತಯಾರಿಸಿ ಬಳಸುವಂತಿಲ್ಲ.
೩. ಸಮಿತಿಗಳ ಅಧ್ಯಕ್ಷರು ತಮಗೆ ಬೇಕಾದ ಎರಡು ಜನರನ್ನು ಸಹಕೃತ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬಹುದು.

ಅಧಿಕಾರ ಮತ್ತು ಕರ್ತವ್ಯಗಳು:
೧. ಇನ್ನುಳಿದ ಎಲ್ಲಾ ಸಮಿತಿಗಳಿಗಿಂತಲೂ ಉನ್ನತವಾದ ಅಧಿಕಾರವನ್ನು ಹೊಂದಿದ ಈ ಸಮಿತಿಯು ಎಲ್ಲ ಸಮಿತಿಗಳ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಮೇಲ್ವಿಚಾರಣೆ ಮಾಡುವುದು.
೨. ಉತ್ಸವಕ್ಕೆ ಆಗಮಿಸುವ ಅತಿಥಿಗಳನ್ನು ಆಯ್ಕೆ ಮಾಡುವುದು ಮತ್ತು ಆಮಂತ್ರಣ ಪತ್ರಿಕೆಗಳನ್ನು ತಯಾರಿಸುವುದು. ಈ ಸಮಿತಿಯ ಕೆಲಸ.
೩. ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಇನ್ನುಳಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.


೨. ಕಾರ್ಯಕಾರಿ ಸಮಿತಿ:

ಅಧ್ಯಕ್ಷರು:- ಮಾನ್ಯ ಜಿಲ್ಲಾಧಿಕಾರಿಗಳು, ಹಾವೇರಿ
ಸದಸ್ಯ ಕಾರ್ಯದರ್ಶಿ:- ಜಿಲ್ಲಾಧಿಕಾರಿಗಳ ಕೇಂದ್ರ ಕಛೇರಿಯ ಸಹಾಯಕರು

ಗೌರವಾನ್ವಿತ ಸದಸ್ಯರು:
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ, ಹಾವೇರಿ

ಆಯುಕ್ತರು,
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ,ಹಾವೇರಿ

ಕಾರ್ಯನಿರ್ವಾಹಕ ಅಭಿಯಂತರರು,
ಲೋಕೋಪಯೋಗಿ ಇಲಾಖೆ ಹಾಗೂ
ಜಿಲ್ಲಾ ಪಂಚಾಯತ ಇಂಜನೀಯರಿಂಗ್, ಹಾವೇರಿ

ತಹಶೀಲ್ದಾರರು.
ಹಾವೇರಿ, ರಾಣೇಬೆನ್ನೂರ
ಬ್ಯಾಡಗಿ, ಹಿರೇಕೆರೂರು
ಸವಣೂರು, ಶಿಗ್ಗಾಂವ್, ಹಾನಗಲ್ಲ

ಉಪ ಕಾರ್ಯದರ್ಶಿಗಳು,
ಜಿಲ್ಲಾ ಪಂಚಾಯತ,

ಉಪವಿಭಾಗ ಅಧಿಕಾರಿಗಳು
ಹಾವೇರಿ ಹಾಗೂ ಸವಣೂರು

ಜಂಟಿ ನಿರ್ದೇಶಕರು,
ಕಾಲೇಜು ಶಿಕ್ಷಣ ಇಲಾಖೆ

ಶ್ರೀಮತಿ. ಶಶಿಕಲಾ ಸೋಮಣ್ಣ ಬಸೆಟ್ಟಿಯವರ
ಜಿಲ್ಲಾ ಪಂಚಾಯತ ಸದಸ್ಯರು

ಶ್ರೀ. ಜಗದೀಶ ಭಲರಾಮಪ್ಪ ಮಲಗೊಂಡ
ನಗರಸಭೆ ಸದಸ್ಯರು

ಶ್ರೀ. ನಿಂಗಪ್ಪ ಸಂಕಪ್ಪ ಹಾವೇರಿ
ಜಿಲ್ಲಾ ಪಂಚಾಯತ ಸದಸ್ಯರು

ಶ್ರೀ. ರಮೇಶ ದುಗ್ಗತ್ತಿ
ಕಾರಡಗಿ ಕ್ಷೇತ್ರ ಜಿಲ್ಲಾ ಪಂಚಾಯತ ಸದಸ್ಯರು

ಶ್ರೀ. ಪರಮೇಶ ದೇವಿಂದ್ರಪ್ಪ ಓಲಿ
ನಗರಸಭೆ ಸದಸ್ಯರು

ಗೌರವಾನ್ವಿತ ಸದಸ್ಯರು:

ಶ್ರೀ. ಅಜ್ಜಯ್ಯ ರಾಚಯ್ಯ ಹಿರೇಮಠ
ನಗರಸಭೆ ಸದಸ್ಯರು

ಶ್ರೀಮತಿ. ಮಾಧುರಿ ದೇವಧರ
ಅಧ್ಯಕ್ಷರು, ಪರಿಸರ ಹಾಗೂ ಬಳಕೆದಾರರು,ಹಾವೇರಿ

ಶ್ರೀ.ವಿ.ಎಸ್. ಕಾಶೆಟ್ಟಿ,
ಸಂಪಾದಕರು, ಮೂಡಣ ದಿನಪತ್ರಿಕೆ, ಹಾವೇರಿ

ಶ್ರೀ. ವೆಂಕರಡ್ಡಿ ಛಪ್ರರದ
ಮಾಜಿ ಅಧ್ಯಕ್ಷರು,
ಎ.ಪಿ.ಎಂ.ಸಿ. ಹಾವೇರಿ

ಶ್ರೀ. ವಿರುಪಾಕ್ಷಪ್ಪ ಕೋರಗಲ್ ಸಾಹಿತಿಗಳು

ಸಹಾಯಕ ನಿರ್ದೇಶಕರು,
ವಾರ್ತಾ ಇಲಾಖೆ, ಹಾವೇರಿ

ಕಾರ್ಯನಿರ್ವಾಹಕ ಅಧಿಕಾರಿಗಳು,
ತಾಲೂಕ ಪಂಚಾಯತ, ಹಾವೇರಿ

ಶ್ರೀ. ಮುತ್ತಣ್ಣ ಯಲಿಗಾರ
ನಿರ್ದೇಶಕರು, ಕೆ.ಸಿ.ಸಿ. ಬ್ಯಾಂಕ್, ಹಾವೇರಿ

ಕಾರ್ಯಕಾರಿ ಸಮಿತಿಯ ಅಧಿಕಾರ ಮತ್ತು ಕರ್ತವ್ಯಗಳು:

ಈ ಸಮಿತಿಯು ಸ್ವಾಗತ ಸಮಿತಿಯ ಅಧೀನದಲ್ಲಿ ಕೆಲಸ ಮಾಡಬೇಕು.
ಸ್ವಾಗತ ಸಮಿತಿಯು ತೆಗೆದುಕೊಂಡ ನಿರ್ಣಯಗಳನ್ನು ಇನ್ನುಳಿದ ಸಮಿತಿಗಳ ಮುಖಾಂತರ ಜಾರಿಯಲ್ಲಿ ತರುವುದು.
ಬೇರೆ ಬೇರೆ ಸಮಿತಿಗಳ ಪ್ರಗತಿಯನ್ನು ಪರಿಶೀಲಿಸಿ ಸ್ವಾಗತ ಸಮಿತಿಗೆ ವರದಿ ಸಲ್ಲಿಸುವುದು.
ಉತ್ಸವಕ್ಕೆ ಸಂಬಂಧಿಸಿದ ವಾಲ್‌ಪೋಸ್ಟರ್, ಬ್ಯಾನರ್‍ಸ್ ಹಾಗೂ ಪ್ರಚಾರಕ್ಕೆ ಸಂಬಂಧಿಸಿದ ಇತರೇ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು


೩. ಹಣಕಾಸು ಸಮಿತಿ

ಅಧ್ಯಕ್ಷರು : ಮಾನ್ಯ ಜಿಲ್ಲಾಧಿಕಾರಿಗಳು
ಸದಸ್ಯ ಕಾರ್ಯದರ್ಶಿಗಳು : ಉಪ ವಿಭಾಗ ಅಧಿಕಾರಿಗಳು, ಹಾವೇರಿ ಹಾಗೂ
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ

ಗೌರವಾನ್ವಿತ ಸದಸ್ಯರು:
ತಹಶೀಲ್ದಾರರು
ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ, ಹಿರೇಕೆರೂರು
ಶಿಗ್ಗಾಂವ, ಹಾನಗಲ್ಲ ಮತ್ತು ಸವಣೂರು

ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ
ಹಾಗೂ ಜಿಲ್ಲಾ ಪಂಚಾಯತ ಇಂಜನೀಯರಿಂಗ್ ವಿಭಾಗ, ಹಾವೇರಿ

ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಹಾವೇರಿ

ಅಬಕಾರಿ ಇಲಾಖೆ, ಹಾವೇರಿ

ಶ್ರೀ. ಎಂ.ಎಂ. ಹಿರೇಮಠ, ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ

ಶ್ರೀ. ಪಿ.ಡಿ. ಜಾಲಿ, ನಗರಸಭೆ ಸದಸ್ಯರು, ಹಾವೇರಿ

ಶ್ರೀ. ಪ್ರಕಾಶ ಜೋಶಿ, ಹಿರಿಯ ವರದಿಗಾರರು, ಸಂಯುಕ್ತ ಕರ್ನಾಟಕ

ಶ್ರೀ. ಮಾರುತಿ ಶಿಡ್ಲಾಪುರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು

ಶ್ರೀ. ಬಾಬು ಮೋಮಿನಗಾರ, ನಗರಸಭೆ ಸದಸ್ಯರು, ಹಾವೇರಿ

ಶ್ರೀಮತಿ. ನೀಲವ್ವ ಬಸವರಾಜ ಹಂಜಗಿ, ನಗರಸಭೆ ಸದಸ್ಯರು, ಹಾವೇರಿ

ಜಿಲ್ಲಾ ಅಧಿಕಾರಿಗಳು, ಎಸ್.ಸಿ. ಎಸ್.ಟಿ. ಕಾರ್ಪೋರೇಶನ್, ಹಾವೇರಿ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾರಿಗೆ ಇಲಾಖೆ, ಹಾವೇರಿ

ಶ್ರೀ. ಎನ್.ಕೆ. ಮರೋಳ, ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ

ಶ್ರೀ.ವಿ.ಆರ್. ಇಟಗಿ, ನಗರಸಭೆ ಸದಸ್ಯರು, ಹಾವೇರಿ

ಶ್ರೀ. ಎಂ.ಆರ್. ಪಾಟೀಲ, ಸದಸ್ಯರು, ಜಿಲ್ಲಾ ಪಂಚಾಯತ, ಹಾವೇರಿ

ಶ್ರೀಮತಿ. ಹೀನಾಕೌಸರ್ ಫಿ. ಹಮ್ಮಗಿ, ಮಾಜಿ ಅಧ್ಯಕ್ಷರು, ತಾಲೂಕಾ ಪಂಚಾಯತ, ಹಾವೇರಿ


ಹಣಕಾಸು ಸಮಿತಿಯ ಅಧಿಕಾರ ಹಾಗೂ ಕರ್ತವ್ಯಗಳು
೧. ಜಿಲ್ಲಾ ಉತ್ಸವಕ್ಕೆ ಸಂಬಂಧಿಸಿದ ಹಣಕಾಸು ನಿರ್ವಹಣೆ ಮಾಡುವುದು.
೨. ಉತ್ಸವ ಮುಗಿದ ನಂತರ ಸಭೆ ಕರೆದು ಲೆಕ್ಕಪತ್ರ ತಯಾರಿಸಿ, ಸ್ವಾಗತ ಸಮಿತಿಯ ಅಧ್ಯಕ್ಷರಿಗೆ ಒಪ್ಪಿಸುವುದು.


೪. ವೇದಿಕೆ ನಿರ್ಮಾಣ ಹಾಗೂ ಅಲಂಕಾರ ಸಮಿತಿ

ಅಧ್ಯಕ್ಷರು :- ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಹಾವೇರಿ

ಸದಸ್ಯ ಕಾರ್ಯದರ್ಶಿ :- ತಹಶೀಲ್ದಾರ, ಹಾವೇರಿ

ಗೌರವಾನ್ವಿತ ಸದಸ್ಯರು:
ಶ್ರೀ. ಪಿ.ಡಿ. ಶಿರೂರ, ಹುಕ್ಕೇರಿಮಠ, ಹಾವೇರಿ

ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹಾವೇರಿ

ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ

ಶ್ರೀ. ಹನುಮಂತನಾಯ್ಕ ಬದಾಮಿ,

ಸಹಾಯಕ ನಿರ್ದೇಶಕರು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಹಾವೇರಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಾವೇರಿ

ಶ್ರೀಮತಿ. ಸುಜಾತ ಎಂ. ಪಾಟೀಲ, ಸದಸ್ಯರು, ಜಿಲ್ಲಾ ಪಂಚಾಯತ, ಹಾವೇರಿ

ಶ್ರೀ. ಎಂ.ಟಿ. ಬಿಷ್ಠಣ್ಣನವರ, ಸದಸ್ಯರು, ನಗರಸಭೆ, ಹಾವೇರಿ

ಶ್ರೀಮತಿ. ವಿಜಯಾ ಪಾಟೀಲ, ಉದ್ಯೋಗ ವಿನಿಮಯ ಅಧಿಕಾರಿಗಳು, ಹಾವೇರಿ

ಶ್ರೀ. ಬಿ.ಎನ್. ಬಣಕಾರ, ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ

ಶ್ರೀಮತಿ. ಎನ್.ಎಸ್. ಹಿರೇಮಠ, ನಗರಸಭೆ ಸದಸ್ಯರು

ಶ್ರೀ. ಎನ್.ಆರ್. ಬಿರಸಾಲ, ವರದಿಗಾರರು, ಟೈಮ್ಸ್ ಆಫ್ ಇಂಡಿಯಾ

ಶ್ರೀ. ವ್ಹಿ.ಆರ್. ಪಾಟೀಲ, ಜಲ್ಲಾಪುರ

ಶ್ರೀ. ಈರಣ್ಣ ಶೀಲವಂತರ, ಶಿವಲಿಂಗೇಶ್ವರ ಆರ್ಟ್ಸ, ಹಾವೇರಿ

ಶ್ರೀ. ಶಿವಯೋಗಿ ಮರಡೂರ, ಕಲಾವಿದರು

ಶ್ರೀ. ರಾಜು ಪುಣ್ಯವಂತರ, ಹಾವೇರಿ

ಶ್ರೀ. ಅಶೋಕ ನಾಗಪ್ಪ ಹರನಗಿರಿ, ತಾಲೂಕ ಪಂಚಾಯತ ಸದಸ್ಯರು, ಹಾವೇರಿ

ಶ್ರೀ. ಎಂ.ಆರ್. ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ

ಶ್ರೀ. ಭೀಮಪ್ಪ ಖೇ. ಲಮಾಣಿ, ಮಾನ್ಯ ಉಪಾಧ್ಯಕ್ಷರು, ತಾಲೂಕ ಪಂಚಾಯತ, ಹಾವೇರಿ

ಶ್ರೀಮತಿ. ಎಸ್.ಎಸ್. ಅಗಡಿ,
ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾ ಪಂಚಾಯತ, ಹಾವೇರಿ

ಶ್ರೀ. ಎಚ್.ಎಚ್. ದೇವಗಿರಿ, ನಗರಸಭೆ ಸದಸ್ಯರು

ಶ್ರೀ. ಮಂಜುನಾಥ ಭೋವಿ, ವರದಿಗಾರರು, ವಿಜಯಕರ್ನಾಟಕ ದಿನಪತ್ರಿಕೆ, ಹಾವೇರಿ

ಶ್ರೀ. ಐ.ಯು. ಪಠಾಣ, ಅಧ್ಯಕ್ಷರು, ಅಂಜುಮಾನ್ ಇಸ್ಲಾಂ ಸಂಸ್ಥೆ, ಹಾವೇರಿ

ಶ್ರೀ. ರಾಜು ರಿತ್ತಿ, ರಿತ್ತಿ ಫೋಟೋ ಸ್ಟುಡಿಯೋ, ಹಾವೇರಿ

ಶ್ರೀ. ಪ್ರಭು ಹಿಟ್ನಳ್ಳಿ, ಅಧ್ಯಕ್ಷರು, ಕಿರಾಣಿ ವ್ಯಾಪಾರಸ್ಥರ ಸಂಘ, ಹಾವೇರಿ

ಶ್ರೀ. ವಿ. ಎಂ. ಪತ್ರಿ, ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಹಾವೇರಿ

ಶ್ರೀಮತಿ. ರೇಣುಕಾ ಗುಡಿಮನಿ, ಶಿಕ್ಷಕರು ಹಾಗೂ ಸಾಹಿತಿಗಳು

ಶ್ರೀ. ಅಬ್ದುಲ್ ಹುಬ್ಬಳ್ಳಿ, ಹಾವೇರಿ

ವೇದಿಕೆ ನಿರ್ಮಾಣ ಹಾಗೂ ಅಲಂಕಾರ ಸಮಿತಿಯ ಅಧಿಕಾರ ಮತ್ತು ಕರ್ತವ್ಯಗಳು
ವೇದಿಕೆ ನಿರ್ಮಾಣ ಕುರಿತು ನೀಲಿ ನಕ್ಷೆ ಮತ್ತು ಅಂದಾಜು ವೆಚ್ಚ ಪಟ್ಟಿ ತಯಾರಿಸಿ, ಸ್ವಾಗತ ಸಮಿತಿಯ ಅನುಮತಿ ಪಡೆದುಕೊಂಡು
ಟೆಂಡರ್ ಮೂಲಕ ನಿರ್ಮಾಣ ಮಾಡಿ ಯಾವುದೇ ರೀತಿಯ ತೊಂದರೆಯಾಗದ ಹಾಗೆ ನೋಡಿಕೊಳ್ಳುವುದು.


೫. ಸಾಂಸ್ಕೃತಿಕ ಸಮಿತಿ

ಅಧ್ಯಕ್ಷರು : ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ

ಸದಸ್ಯ ಕಾರ್ಯದರ್ಶಿ: ಪ್ರೋ. ಶ್ರೀಶೈಲ ಹುದ್ದಾರ
ಪ್ರಾಧ್ಯಾಪಕರು, ಶ್ರೀ. ರಂಭಾಪುರಿ ಪ್ರಥಮ ದರ್ಜೆಯ ಕಾಲೇಜು, ಶಿಗ್ಗಾಂವ

ಗೌರವಾನ್ವಿತ ಸದಸ್ಯರು:-
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಾವೇರಿ

ಶ್ರೀ. ಸಿ. ಪಿ. ಮಾಯಾಚಾರಿ

ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಹಾವೇರಿ

ಶ್ರೀ.ಎ.ಎಸ್. ನಾಡಗೇರ, ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿಗಳು, ಹಾವೇರಿ

ಶ್ರೀ. ಪಕ್ಕಣ್ಣ ಅರಗೋಳ, ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಸವಣೂರ

ಶ್ರೀ. ಹನಮಂತಗೌಡ ಪಾಟೀಲ, ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಶಿಗ್ಗಾಂವ

ಶ್ರೀ. ನಾಗರಾಜ ಧ್ಯಾಮನಕೊಪ್ಪ, ಕಾರ್ಯದರ್ಶಿಗಳು, ಜಿಲ್ಲಾ ಕ.ಸಾ.ಪ. ಹಾವೇರಿ

ಶ್ರೀ. ಜೆ.ಎಂ. ಕುಲಕರ್ಣಿ, ವರದಿಗಾರರು, ಉದಯ ಟಿ.ವಿ. ಹಾವೇರಿ

ಶ್ರೀ. ಅಶೋಕ ಹಳ್ಳಿಯವರ, ಹಿರೇಕೆರೂರ

ಶ್ರೀ. ಶಿವರಾಜ ಮರ್ತೂರ, ಎ.ಪಿ.ಎಂ.ಸಿ., ಹಾವೇರಿ

ಶ್ರೀ. ಅಶೋಕ ಬೇವಿನಮರದ, ನಿಂಬಾ ಮೋಟರ್‍ಸ್, ಹಾವೇರಿ

ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಘಟಕ, ಹಾವೇರಿ

ಶ್ರೀ. ಪ್ರಕಾಶ ಜೈನ, ಅಧ್ಯಕ್ಷರು, ಲೈನ್ಸ ಕ್ಲಬ್, ಹಾವೇರಿ

ಶ್ರೀ. ಗಂಗಾಧರ ನಂದಿ, ಹಿರಿಯ ಸಾಹಿತಿಗಳು, ಹಾವೇರಿ

ಶ್ರೀಮತಿ. ಗಿರಿಜಾದೇವಿ ದುರ್ಗದಮಠ, ರಾಣೇಬೆನ್ನೂರ

ಶ್ರೀ. ಎನ್.ಸಿ. ಪಾಟೀಲ, ಮಾಜಿ ಉಪಾಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾ ಪಂಚಾಯತ, ಹಾವೇರಿ

ಶ್ರೀ. ಗಂಗಾಧರ ಹೂಗಾರ, ವರದಿಗಾರರು, ಇಂಡಿಯನ್ ಎಕ್ಸ್‌ಪ್ರೆಸ್

ಪ್ರೋ: ಪ್ರೇಮಾನಂದ ಲಕ್ಕಣ್ಣನವರ

ಶ್ರೀ. ಟಿ.ಬಿ. ಸೊಲಬಕ್ಕನವರ, ಶಿಗ್ಗಾಂವ

ಶ್ರೀ. ಎಸ್.ವಿ. ಚಿಟ್ಟಿ, ಗುರುಕುಲ, ಹೊಸರಿತ್ತಿ

ಶ್ರೀ. ಸತೀಶ ಕುಲಕರ್ಣಿ, ಸಾಹಿತಿಗಳು, ಹಾವೇರಿ

ಶ್ರೀ. ರಾಜು ನದಾಫ, ವರದಿಗಾರರು, ಹಾವೇರಿ

ಶ್ರೀ. ವಿರೂಪಾಕ್ಷಪ್ಪ ಹಾವನೂರ, ಹಾವೇರಿ

ಶ್ರೀ. ರವೀಂದ್ರ ಚ. ಶೆಟ್ಟರ, ಸದಸ್ಯರು, ತಾಲೂಕಾ ಪಂಚಾಯತ, ಹಾವೇರಿ

ಶ್ರೀ.ಎಚ್. ಪಿ. ವೆಂಕಟೇಶ, ಹಾನಗಲ್ಲ

ಶ್ರೀ. ಎಸ್.ಎನ್. ದೊಡ್ಡಗೌಡರ, ನಿವೃತ್ತ ಶಿಕ್ಷಕರು, ಹುಕ್ಕೇರಿಮಠ ಫ್ರೌಡಶಾಲೆ, ಹಾವೇರಿ

ಸಾಂಸ್ಕೃತಿಕ ಸಮಿತಿಯ ಅಧಿಕಾರ ಮತ್ತು ಕರ್ತವ್ಯಗಳು
ಉತ್ಸವದಲ್ಲಿ ಭಾಗವಹಿಸುವ ಕಲಾವಿದರನ್ನು ಆಯ್ಕೆ ಮಾಡಿ ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು.


೬. ಊಟ ಮತ್ತು ಉಪಹಾರ ಸಮಿತಿ

ಅಧ್ಯಕ್ಷರು:- ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಹಾವೇರಿ

ಸದಸ್ಯ ಕಾರ್ಯದರ್ಶಿ: ತಹಶೀಲ್ದಾರರು, ಹಾವೇರಿ / ಬ್ಯಾಡಗಿ

ಗೌರವಾನ್ವಿತ ಸದಸ್ಯರು
ಶ್ರೀ. ಎಸ್.ಎಸ್. ರಾಮಲಿಂಗಣ್ಣನವರ, ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ

ಶ್ರೀಮತಿ. ಮಂಜುಳಾ ಬಾಳಿಕಾಯಿ, ಸದಸ್ಯರು, ಜಿಲ್ಲಾ ಪಂಚಾಯತ, ಹಾವೇರಿ

ಶ್ರೀ. ಕಲ್ಯಾಣ ಶೆಟ್ಟರ ಅಧ್ಯಕ್ಷರು, ತಾಲೂಕ ಪಂಚಾಯತ, ಹಾನಗಲ್ಲ

ಶ್ರೀ. ಜೆ.ಈ. ದೇಸಳ್ಳಿ, ನಗರಸಭೆ ಸದಸ್ಯರು

ಶ್ರೀ. ವಿ.ಜಿ. ಹೇರೂರ, ನಗರಸಭೆ ಸದಸ್ಯರು

ಶ್ರೀ. ನಿಂಗಪ್ಪ ಚಾವಡಿ, ವರದಿಗಾರರು, ಸಂಜೆವಾಣಿ

ಶ್ರೀಕಾಂತ ಹೊಸಮನಿ, ಕಲಾವಿದರು

ಶ್ರೀ. ಪ್ರಭು ಗುರಪ್ಪನವರ, ಹಾನಗಲ್ಲ

ಅಧ್ಯಕ್ಷರು, ವರ್ತಕರ ಸಂಘ, ಎ.ಪಿ.ಎಂ.ಸಿ. ಹಾವೇರಿ

ಶ್ರೀ. ರಾಜಣ್ಣ ಪುರದ, ಮಾಜಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಹಾವೇರಿ

ಶ್ರೀ. ಲಿಂಗರಾಜ.ಮ. ಬೆಂಚಹಳ್ಳಿ, ಸದಸ್ಯರು, ತಾಲೂಕ ಪಂಚಾಯತ, ಹಾವೇರಿ

ಶ್ರೀ. ರವೀಂದ್ರಗೌಡ. ಶಂ. ಪಾಟೀಲ, ಸದಸ್ಯರು, ತಾಲೂಕ ಪಂಚಾಯತ, ಹಾವೇರಿ

ಶ್ರೀ. ಗುರುರಾಜ, ಕಸ್ತೂರಿ ಟಿ.ವಿ.

ಶ್ರೀ. ಎಸ್.ಬಿ. ಹಿರೇಮಠ, ಹಾವೇರಿ

ಶ್ರೀ. ಜಗದೀಶ ಬಸೇಗಣ್ಣಿ, ಹಾವೇರಿ

ಶ್ರೀಮತಿ. ಕೆ.ಎಸ್. ಇಮ್ಮಡಿ, ಸದಸ್ಯರು, ಜಿಲ್ಲಾ ಪಂಚಾಯತ, ಹಾವೇರಿ

ಶ್ರೀ. ವಿಜಯಕುಮಾರ ಚಿನ್ನಿಕಟ್ಟಿ, ನಗರಸಭೆ ಸದಸ್ಯರು

ಶ್ರೀ. ಸುರೇಶ ಉದ್ಯೋಗಣ್ಣನವರ, ಬ್ಯಾಡಗಿ

ಶ್ರೀ. ರಾಜಣ್ಣ ಬುಕ್ಕಶೆಟ್ಟಿ, ಮಾಜಿ ಸದಸ್ಯರು, ನಗರಸಭೆ

ಶ್ರೀ. ಮಲ್ಲಿಕಾರ್ಜುನ ಸಾತೇನಹಳ್ಳಿ, ಅಧ್ಯಕ್ಷರು, ಪಿ.ಎಲ್.ಡಿ. ಬ್ಯಾಂಕ್, ಹಾವೇರಿ

ಶ್ರೀ. ರಾಜು ನದಾಫ, ವರದಿಗಾರರು, ಉದಯವಾಣಿ, ಹಾವೇರಿ

ಶ್ರೀ. ಟಿ.ಬಿ. ಕಬಾಡಿ, ಕಲಾವಿದರು

ಅಧ್ಯಕ್ಷರು, ಜಿಲ್ಲಾ ದಲಿತ ಸಂಘರ್ಷ ಸಮೀತಿ, ಹಾವೇರಿ

ಡಾ:: ಪ್ರದೀಪ ದೊಡ್ಡಗೌಡರ, ಅಧ್ಯಕ್ಷರು, ಉದಯ ಯುವಕ ಮಂಡಳಿ

ಶ್ರೀ. ಸಿ.ಎಂ. ಪಟ್ಟಣಶೆಟ್ಟಿ, ಫ್ರೆಂಡ್ಸ್ ಅಸೋಸಿಯೇಷನ್, ಹಾವೇರಿ

ಶ್ರೀ. ಜಗದೀಶ ಬೆಟಗೇರಿ, ಅಧ್ಯಕ್ಷರು, ಟಿಂಪೋ ಮಾಲೀಕರ ಸಂಘ, ಹಾವೇರಿ

ಶ್ರೀ. ಸುರೇಶ ನಾಯಕ, ಜಿಲ್ಲಾ ವರದಿಗಾರರು, ಸುವರ್ಣ ನ್ಯೂಜ್

ಊಟ ಮತ್ತು ಉಪಹಾರ ಸಮಿತಿ ಅಧಿಕಾರ ಮತ್ತು ಕರ್ತವ್ಯಗಳು
ಉತ್ಸವದಲ್ಲಿ ಭಾಗವಹಿಸಿದ ಅತಿಥಿಮಹೋತ್ತಮರಿಗೆ, ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ ಹಾಗೆ ಉಪಹಾರ ಮತ್ತು ಊಟದ ವ್ಯವಸ್ದೆ ಮಾಡುವದು.


೭. ವಸ್ತು ಪ್ರದರ್ಶನ ಸಮಿತಿ
ಅಧ್ಯಕ್ಷರು : ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾವೇರಿಲ
ಸದಸ್ಯ ಕಾರ್ಯದರ್ಶಿಗಳು : ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗ, ಹಾವೇರಿ

ಗೌರವಾನ್ವಿತ ಸದಸ್ಯರು
ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಹಾವೇರಿ ಸಹಾಯಕ ನಿರ್ದೇಶಕರು
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹಾವೇರಿ. ತೋಟಗಾರಿಕಾ ಇಲಾಖೆ, ಹಾವೇರಿ.

ಉಪ ನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ.
ಶ್ರೀ: ಎಚ್.ಎಚ್.ಸೇತ್ ಸನದಿ, ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ ಶ್ರೀ: ಬಿ.ಎನ್.ಬಣಕಾರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ಶ್ರೀ: ಪಿ.ಡಿ. ಬಸನಗೌಡರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀ: ಪುಟ್ಟಪ್ಪ.ಶೇ. ತಿರಕಣ್ಣನವರ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ.
ಶ್ರೀ: ಎನ್.ವಿ.ಹೇರೂರ ನಗರಸಭೆ, ಸದಸ್ಯರು, ಹಾವೇರಿ. ಶ್ರೀ: ಪಿ.ಎಂ.ಚೋಪದ್ದಾರ. ನಗರಸಭೆ ಸದಸ್ಯರು.
ಶ್ರೀ: ರಾಮಕೃಷ್ಞ ಸುಗಂದಿ. ಕಲಾವಿದರು, ಹಾನಗಲ್ಲ. ಶ್ರೀ: ಎಚ್.ಜಿ.ಸಾಲಿ. ನಗರಸಭೆ ಸದಸ್ಯರು, ಹಾವೇರಿ.
ಶ್ರೀ: ವೆಂಕನಗೌಡ ಪಾಟೀಲ. ವರದಿಗಾರರು ಈ.ಟಿ.ವಿ. ಶ್ರೀ: ಕೆ.ಎನ್.ಜಾನವೇಕರ. ಕಲಾವಿದರು, ಹಾವೇರಿ.
ಶ್ರೀ: ಶರತಕುಮಾರ ಆನವಟ್ಟಿ, ಸಾಹಿತಿಗಳು, ಹಾವೇರಿ. ಶ್ರೀ: ಎಚ್.ಪಿ.ಶಾಂತಿನಾಥ. ವರದಿಗಾರರು, ಟಿ.ವಿ೯.
ಶ್ರೀ: ಶೇಖರಗೌಡ ಸ. ಗಾಜೀಗೌಡ್ರ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ. ಶ್ರೀ: ಮಾಲತೇಶ ಅಂಗೂರ, ವರದಿಗಾರರು, ಕೌರವ ದಿನಪತ್ರಿಕೆ.
ಶ್ರೀ: ಪರಮೇಶ್ವರ.ಗು.ಮಣ್ಣಮ್ಮನವರ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ. ಶ್ರೀ: ಮೈಲಾರಪ್ಪ ತಳ್ಳಿಹಳ್ಳಿ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಸವಣೂರ
ಶ್ರೀ: ಶಿವಾನಂದ ಮ್ಯಾಗೇರಿ, ಶಿಗ್ಗಾಂವ. ಶ್ರೀ: ಚಂದ್ರಹಾಸ ಕ್ಯಾತಣ್ಣನವರ, ಹಾವೇರಿ.
ಶ್ರೀ: ರವೀಂದ್ರ ಜಲರೆಡ್ಡಿ. ವರದಿಗಾರರು, ವಿಜಯ ಕರ್ನಾಟಕ.
ಶ್ರೀ: ಯಲ್ಲಪ್ಪ ಆಲದಕಟ್ಟಿ, ಹಾವೇರಿ.


ಅಧ್ಯಕ್ಷರು, ನೊಂದಯುವಕ ಸಂಘ, ಹಾವೇರಿ
ಅಧ್ಯಕ್ಷರು, ಛೇಂಬರ್‍ಸ್ ಆಫ್, ಕಾಮರ್ಸ, ಹಾವೇರಿ.
ಶ್ರೀ: ಪ್ರಲ್ಹಾದ್.ಆಳಂದ್ಕರ್. ಹಾವೇರಿ.

ವಸ್ತು ಪ್ರದರ್ಶನ ಸಮಿತಿಯ ಅಧಿಕಾರ ಮತ್ತು ಕರ್ತವ್ಯಗಳು:
ವಸ್ತು ಪ್ರದರ್ಶನ ಏರ್ಪಡಿಸಿದ ಮೊದಲು ಎಲ್ಲ ಸರಕಾರಿ ಇಲಾಖೆಗಳಿಗೆ ಹಾಗೂ ಖಾಸಗಿ ಸಂಘ ಸಂಸ್ಧೆಗಳಿಗೆ ಮಾಹಿತಿ ನೀಡಿ, ವಸ್ತು ಪ್ರದರ್ಶನದ ಅಂದಾಜು ವೆಚ್ಚ ಪಟ್ಟಿ ಮತ್ತು ನೀಲಿ ನಕಾಶೆಯನ್ನು ತಯಾರಿಸಿ, ಸ್ವಾಗತ ಸಮಿತಿಯ ಅನುಮತಿ ಪಡೆದುಕೊಂಡು ಟೆಂಡರ ಮೂಲಕ ಕೆಲಸ ನಿರ್ವಹಿಸಬೇಕು.
 


೮. ಶಿಸ್ತುಪಾಲನಾ ಸಮಿತಿ

ಅಧ್ಯಕ್ಷರು : ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳು, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು : ಸರ್ಕಲ್ ಇನ್ಸಪೆಕ್ಟರ್ ಆಫ್ ಪೋಲಿಸ್, ಹಾವೇರಿ.

ಗೌರವಾನ್ವಿತ ಸದಸ್ಯರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾರಿಗೆ ಇಲಾಖೆ, ಹಾವೇರಿ. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಆರೋಗ್ಯ ಇಲಾಖೆ, ಹಾವೇರಿ.
ಶ್ರೀ: ಎನ್.ಬಿ.ಗೌರಕ್ಕನವರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀ: ಜಿ.ಜಿ.ಕಲೆಗಾರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ಶ್ರೀಮತಿ: ರೇಖಾ.ಕೆ.ದೊಡ್ಡಮನಿ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀ; ಎಚ್.ಜಿ.ಸಾಲಿ. ನಗರಸಭೆ ಸದಸ್ಯರು.
ಶ್ರೀ: ಎಚ್.ಎಚ್.ತಗಡಿಮನಿ. ನಗರಸಭೆ ಸದಸ್ಯರು, ಹಾವೇರಿ. ಶ್ರೀಮತಿ: ಎಲ್.ಆರ್.ಶೆಟ್ಟರ್, ನಗರಸಭೆ ಸದಸ್ಯರು.
ಶ್ರೀ: ಸುರೇಶ ನಾಯಕ ಸುವರ್ಣ ಟಿ.ವಿ. ವರದಿಗಾರರು. ಶ್ರೀ: ಎನ್.ಎಸ್.ಪಾಟೀಲ. ವರದಿಗಾರರು, ಕೌರವ ದಿನಪತ್ರಿಕೆ,
ಶ್ರೀ: ಮೇಜರ್ ಬಸವರಾಜ ಮಳಗಿ. ಶ್ರೀ: ಲಿಂಗರಾಜ.ಚಪ್ಪರದಹಳ್ಳಿ. ಅಧ್ಯಕ್ಷರು, ಜಿಲ್ಲಾ ಗುತ್ತಿಗೆದಾರರ ಸಂಘ, ಚೂರಿ ಬಿಲ್ಡಿಂಗ್, ಹಾವೇರಿ.
ಶ್ರೀ: ಸುರೇಶ.ಲ. ಚಕ್ರವರ್ತಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ. ಶ್ರೀಮತಿ: ಆಶಾಬಿ.ಮ.ಬೇವಿನಮರದ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ.

ಕರ್ತವ್ಯಗಳು:- ಉತ್ಸವ ಮುಗಿಯುವವರೆಗೂ ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವುದು.
 


೯. ಪ್ರಚಾರ ಸಮಿತಿ
ಅಧ್ಯಕ್ಷರು :- ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು :-
ಗೌರವಾನ್ವಿತ ಸದಸ್ಯರು:
ಶ್ರೀಮತಿ: ಕೆ.ಎಫ್.ನೆಗಳೂರ. ಜಿಲ್ಲಾ ಪಂಚಾಯತ್ ಸದಸ್ಯರು, ಹಾವೇರಿ. ಶ್ರೀಮತಿ: ಎನ್.ಬಿ.ವಡ್ಡರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ಶ್ರೀ: ಬಸವರಾಜ ಅರಬಗೊಂಡ, ಅಧ್ಯಕ್ಷರು, ಕೆ.ಎಂ.ಎಫ್. ಧಾರವಾಡ. ಶ್ರೀಮತಿ: ಎಸ್.ಜೆ.ಬೆಟಗೇರಿ.
ಶ್ರೀ: ಎ.ಎಂ. ಜಮಾದರ. ನಗರಸಭೆ ಸದಸ್ಯರು. ಶ್ರೀಮತಿ: ನೀಲವ್ವ. ಬ. ಹಂಜಗಿ. ನಗರಸಭೆ ಸದಸ್ಯರು.
ಶ್ರೀ: ಶಿದ್ದಣ್ಣ ಬೆಳ್ಳಕ್ಕಿ ಹಾವೇರಿ. ಶ್ರೀಮತಿ: ಬಸಮ್ಮ ಹಳಕೊಪ್ಪ ಕದಳಿ ವೇದಿಕೆ ಅಧ್ಯಕ್ಷರು, ಹಾವೇರಿ.
ಶ್ರೀಮತಿ: ಸಂಕಮ್ಮ ಸಂಕಣ್ಣನವರ. ಬ್ಯಾಡಗಿ.
ಸಹಾಯಕ ನಿರ್ದೇಶಕರು, ಶ್ರೀ: ಚಿರಂಜೀವಿ. ಪತ್ರಕರ್ತರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ. ಶ್ರೀ: ಜಿ.ಎಸ್.ಜಾಬಿನ್. ಹಿರಿಯ ಸ್ವಾತಂತ್ರ್ಯ ಹೋರಾಟಗಾರರು
ಶ್ರೀ: ವಸಂತಗೌಡ ಪಾಟೀಲ ವರದಿಗಾರರು, ಸಂಯುಕ್ತ ಕರ್ನಾಟಕ ದಿನಪತ್ರಿಕೆ. ಶ್ರೀ: ಶಾಂತಪ್ಪ.ಶೀ.ಶೀಗಿಹಳ್ಳಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ.
ಶ್ರೀ: ಸುರೇಶ.ಲ.ಚಕ್ರವರ್ತಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ. ಶ್ರೀ; ರುದ್ರಪ್ಪ ಜಾಬೀನ. ಹಾವೇರಿ.

ಪ್ರಚಾರ ಸಮಿತಿಯ ಅಧಿಕಾರ ಮತ್ತು ಕರ್ತವ್ಯಗಳು:

ಉತ್ಸವಕ್ಕೆ ಸಂಬಂಧಿಸಿದ ದಿನನಿತ್ಯದ ಬೆಳವಣಿಗೆಯನ್ನು ಪತ್ರಿಕೆಗಳ ಮುಖಾಂತರ ದೂರದರ್ಶನ ಹಾಗೂ ಆಕಾಶವಾಣಿ ಮೂಲಕ ವ್ಯಾಪಕವಾದ ಪ್ರಚಾರ ಮಾಡಿ ಉತ್ಸವವನ್ನು ಯಶಸ್ವಿಗೊಳಿಸುವುದು.
 


೧೦. ಮೆರವಣಿಗೆ ಸಮಿತಿ
ಅಧ್ಯಕ್ಷರು :- ಶ್ರೀಮತಿ: ಕೆ.ಲೀಲಾವತಿ. ಉಪ ವಿಭಾಗಾಧಿಕಾರಿಗಳು, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು :- ಕು: ಗೀತಾ. ಸಿ.ಡಿ. ತಹಶೀಲ್ದಾರ ಹಾವೇರಿ ಮತ್ತು ಶ್ರೀ: ವೀರಮಲ್ಲಪ್ಪ ಪೂಜಾರ. ತಹಶೀಲ್ದಾರ, ಸವಣೂರ.

ಗೌರವಾನ್ವಿತ ಸದಸ್ಯರು
ಶ್ರೀಮತಿ: ಮಂಜುಳಾ ಕರಬಸಮ್ಮನವರ. ಅಧ್ಯಕ್ಷರು, ನಗರಸಭೆ, ಹಾವೇರಿ. ಶ್ರೀ: ಬಿ.ಎನ್.ಕಂಬಳಿ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ನಗರದಲ್ಲಿರುವ ಎಲ್ಲ ಶಾಲೆ ಕಾಲೇಜುಗಳ ಪ್ರಾಚಾರ್ಯರು ಶ್ರೀ: ಕೃಷ್ಣ ಈಳಗೇರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ಶ್ರೀಮತಿ: ಸಿ.ಎಸ್.ಬೆಣ್ಣಿ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀಮತಿ: ನೆಲವಿಗಿ ಸಹಾಯಕ ನಿರ್ದೇಶಕರು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಹಾವೇರಿ.
ಶ್ರೀಮತಿ: ಸುಜಾತಾ ಕೊಲ್ಲಾವರ. ಶ್ರೀಮತಿ: ಎ.ಜಿ.ರಾಜಪುರೋಹಿತ ನಗರಸಭೆ ಸದಸ್ಯರು.
ಅಧ್ಯಕ್ಷರು, ಜೈ ಸಂತೋಷ ಮಾ. ಯುವತಿ ಮಂಡಳ ಅಕ್ಕಿಆಲೂರ. ಶ್ರೀ: ಪ್ರಭು ಹಿಟ್ನಳ್ಳಿ. ಅಧ್ಯಕ್ಷರು, ಕಿರಾಣಿ ವ್ಯಾಪಾರಸ್ಧರ ಸಂಘ,
ಶ್ರೀ: ಗಿರೀಶ ತುಪ್ಪದ ನಗರಸಭೆ ಸದಸ್ಯರು, ಹಾವೇರಿ. ವ್ಯವಸ್ಧಾಪಕರು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಾವೇರಿ.
ಶ್ರೀ: ವಿಜಯಕುಮಾರ.ಚಿನ್ನಿಕಟ್ಟಿ ನಗರಸಭೆ ಸದಸ್ಯರು, ಹಾವೇರಿ. ಶ್ರೀಮತಿ ಪರಿಮಳ ಜೈನ, ಅಧ್ಯಕ್ಷರು, ಇಡಾರಿ ಸಂಸ್ಧೆ, ಹಾವೇರಿ.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ರೇಷ್ಮೆ ಹಾಗೂ ಸಣ್ಣ ಉಳಿತಾಯ.
ಶ್ರೀಮತಿ: ಈರವ್ವ.ಈ.ಲಮಾಣಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ. ಶ್ರೀ: ಕೆ.ಸಿ.ಕೋರಿ. ಹೊಸರಿತ್ತಿ.
ಶ್ರೀ: ದಿಳ್ಳೆಪ್ಪ.ಯ.ತಳವಾರ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ. ಶ್ರೀ: ಚನ್ನಪ್ಪಣ್ಣ ಬಾಲೇಹೊಸೂರ.
ಶ್ರೀ: ಸಿ.ಎ.ಕೂಡಲಮಠ. ಹಿರಿಯ ಕಲಾವಿದರು, ಹಾವೇರಿ. ಶ್ರೀ: ಮಾಣಿಕಚಂದ್ ಓಂಕಾ ಸೌಂಡ್ಸ್, ಹಾವೇರಿ.
ಶ್ರೀ: ವಿಜಯಕುಮಾರ ಬಳಿಗಾರ ವರದಿಗಾರರು, ಕನ್ನಡ ಪ್ರಭ, ಹಾವೇರಿ. ಶ್ರೀಮತಿ: ಸರೋಜಮ್ಮ.ಹ.ತಳವಾರ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ಶ್ರೀಮತಿ: ಶಾರದಾ ಬ. ಹಾದಿಮನಿ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.

ಮೆರವಣಿಗೆ ಸಮಿತಿಯ ಕರ್ತವ್ಯಗಳು ಮತ್ತು ಅಧಿಕಾರಗಳು
ಮೆರವಣಿಗೆಯಲ್ಲಿ ಭಾಗವಹಿಸುವ ಜನಪದ ಕಲಾತಂಡಗಳನ್ನು ಆಯ್ಕೆ ಮಾಡಿ, ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದುಕೊಂಡು ಕ್ರಮ ಜರುಗಿಸುವುದು. ಅಲ್ಲದೇ ಮೆರವಣಿಗೆಯ ದಾರಿಯನ್ನು ನಿಗದಿಪಡಿಸಿ ಪೋಲಿಸ ಇಲಾಖೆಯ ಅನುಮತಿಯನ್ನು ಪಡೆದುಕೊಂಡು ಕೆಲಸ ನಿರ್ವಹಿಸುವುದು.
 


೧೧. ವಸತಿ ಸಮಿತಿ

ಅಧ್ಯಕ್ಷರು :- ಕಾರ್ಯನಿರ್ವಾಹಕ ಅಭಿಯಂತರರು. ಲೋಕೋಪಯೋಗಿ ಇಲಾಖೆ, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು :- ಬಿ.ಇ.ಓ.ಹಾವೇರಿ.
ಗೌರವಾನ್ವಿತ ಸದಸ್ಯರು
ಶ್ರೀ: ಎಸ್.ಎಸ್.ಮುಷ್ಠಿ. ಅಧ್ಯಕ್ಷರು, ಹುಕ್ಕೇರಿಮಠ, ಹಾವೇರಿ. ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಹಾವೇರಿ.
ಶ್ರೀ: ಬಸವರಾಜ. ಬೆಳವಡಿ. ಅಧ್ಯಕ್ಷರು, ಎ.ಪಿ.ಎಂ.ಸಿ. ಹಾವೇರಿ. ಶ್ರೀ: ಸಿ.ಎಚ್.ಬಾರ್ಕಿ. ಹಾವೇರಿ.
ಶ್ರೀ: ಸಂಗಮೇಶ.ಸುಳ್ಳಳ್ಳಿ. ಉಪಾಧ್ಯಕ್ಷರು, ಎ.ಪಿ.ಎಂ.ಸಿ. ಹಾವೇರಿ. ಶ್ರೀ: ಎಮ್.ಆರ್.ಪಾಟೀಲ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ.
ಶಿಗ್ಗಾಂವ, ಸವಣೂರ, ಬ್ಯಾಡಗಿ, ಹಿರೇಕೆರೂರ, ಹಾನಗಲ್ಲ ಹಾಗೂ ಶ್ರೀ: ವ್ಹಿ.ಆರ್.ಕಟ್ಟಿ. ನಗರಸಭೆ ಸದಸ್ಯರು, ಹಾವೇರಿ.
ರಾಣೇಬೆನ್ನೂರಿನ ತಹಶೀಲ್ದಾರರು ಶ್ರೀ: ಆರ್.ಎಸ್.ಕಲ್ಲಮ್ಮನವರ. ನಗರಸಭೆ ಸದಸ್ಯರು, ಹಾವೇರಿ.
ಶ್ರೀ: ಆರ್.ಕೆ.ಪಟ್ಟಣ ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀ: ವಿ.ಜಿ.ಜೋಶಿ. ವರದಿಗಾರರು ನವೋದಯ ದಿನಪತ್ರಿಕೆ
ಶ್ರೀ: ಎಸ್.ಎಸ್.ಕಮ್ಮಾರ. ನಗರಸಭೆ ಸದಸ್ಯರು, ಹಾವೇರಿ. ಶ್ರೀ: ಆರ್.ಎಫ್.ಕಾಳೆ. ಹಿರಿಯ ಕಲಾವಿದರು, ಹಾವೇರಿ.
ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಹಾವೇರಿ. ಶ್ರೀಮತಿ: ತಾಯಕ್ಕ ನಿ ಅಬ್ಬಿಗೇರ ಸದಸ್ಯರು, ತಾಲೂಕ ಪಂಚಾಯತಿ ಹಾವೇರಿ.
ಶ್ರೀ: ಕೆ.ಆರ್. ಹಿರೇಮಠ. ಕಲಾವಿದರು, ಜಾಲಿ ದವಾಖಾನೆ ಹಿಂದೆ, ಹಾವೇರಿ. ಶ್ರೀಮತಿ: ಪಾರ್ವತೆವ್ವ.ಸ. ಹಾದಿಮನಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ.
ಶ್ರೀ: ಆರ್.ಸಿ.ನಂದಿಹಳ್ಳಿ ಕಲಾವಿದರು.

ವಸತಿ ಸಮಿತಿ ಅಧಿಕಾರ ಮತ್ತು ಕರ್ತವ್ಯಗಳು
ಉತ್ಸವದಲ್ಲಿ ಭಾಗವಹಿಸುವ ಅತಿಥಿ ಗಣ್ಯರಿಗೆ ಹಾಗೂ ಸಾಹಿತಿ ಕಲಾವಿದರಿಗೆ ವಸತಿ ವ್ಯವಸ್ಧೆ ಮಾಡುವುದು.

 


೧೨. ಸಾರಿಗೆ ಸೌಲಭ್ಯ ಸಮಿತಿ

ಅಧ್ಯಕ್ಷರು :- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾರಿಗೆ ಇಲಾಖೆ, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು :- ಸಹಾಯಕ ನಿರ್ದೇಶಕರ, ಕಾರ್ಮಿಕ ಇಲಾಖೆ, ಹಾವೇರಿ.

ಗೌರವಾನ್ವಿತ ಸದಸ್ಯರು
ಶ್ರೀ: ಎಂ.ಎಫ್.ಹರಿಜನ ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀ: ಗುಡ್ಡಪ್ಪ ಜಲದಿ. ಜಿಲ್ಲಾ ಪಂಚಾಯತಿ ಸದಸ್ಯರು, ಹಾವೇರಿ.
ಶ್ರೀ: ವಿಜಯಕುಮಾರ.ಚಿನ್ನಿಕಟ್ಟಿ, ನಗರಸಭೆ ಸದಸ್ಯರು, ಹಾವೇರಿ. ಸಹಾಯಕ ನಿರ್ವಾಹಕ ಅಭಿಯಂತರರು, ಜಿಲ್ಲಾ ಪಂಚಾಯತ, ಹಾವೇರಿ.

ಜಿಲ್ಲಾ ನೊಂದಣಿ ಅಧಿಕಾರಿಗಳು, ಹಾವೇರಿ. ಸಹಾಯಕ ನಿರ್ದೇಶಕರು, ಕೃಷಿ ಇಲಾಕೆ, ಹಾವೇರಿ.

ಸಾರಿಗೆ ಸೌಲಭ್ಯ ಸಮಿತಿಯ ಕರ್ತವ್ಯಗಳು ಮತ್ತು ಅಧಿಕಾರಿಗಳು.
ಉತ್ಸವದಲ್ಲಿ ಭಾಗವಹಿಸುವ ಅತಿಥಿ ಗಣ್ಯರಿಗೆ ಹಾಗೂ ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ವ್ಯವಸ್ಧೆ ಮಾಡುವುದು.
 


೧೩ ಕವಿಗೋಷ್ಠಿ ಹಾಗೂ ವಿಚಾರ ಸಂಕೀರ್ಣ ಸಮಿತಿ.
ಗೌರವ ಅಧ್ಯಕ್ಷರು : ಪ್ರೊ ವಿರುಪಾಕ್ಷಪ್ಪ ಕೋರಗಲ್. ಹಿರಿಯ ಸಾಹಿತಿಗಳು, ಹಾವೇರಿ.
ಅಧ್ಯಕ್ಷರು. : ಡಾ: ಐ.ಎ.ಲೋಕಾಪೂರ ಸಂಸ್ಕಾರ ಸೌರಭ ಸಮಿತಿ ಕಾರ್ಯದರ್ಶಿಗಳು, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು : ಪ್ರೊ: ಲಿಂಗರಾಜ ಕಮ್ಮಾರ. ನಿವೃತ್ತ ಉಪನ್ಯಾಸಕರು, ಹಂಸಭಾವಿ.

ಗೌರವಾನ್ವಿತ ಸದಸ್ಯರು
ಶ್ರೀಮತಿ:ಎಚ್.ಡಿ.ರಾಹುತನಕಟ್ಟಿ.ಮಾಜಿ ಅಧ್ಯಕ್ಷರು,ಜಿಲ್ಲಾಪಂಚಾಯ, ಹಾವೇರಿ ಶ್ರೀ: ವ್ಹಿ.ಎಂ.ಪತ್ರಿ. ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಹಾವೇರಿ.
ಶ್ರೀಮತಿ: ಶಶಿಕಲಾ ಕೋಡಿತ್ಕರ್. ನಗರಸಭೆ ಸದಸ್ಯರು, ಹಾವೇರಿ. ಶ್ರೀ: ವಾಸಣ್ಣ ಕುಸಗೂರ ಅಧ್ಯಕ್ಷರು, ಕ.ಸಾಪ. ತಾಲೂಕ ಘಟಕ, ರಾಣೇಬೆನ್ನೂರು.
ಶ್ರೀ: ಜಗದೀಶ ಬಸೇಗಣ್ಣಿ ಅಧ್ಯಕ್ಷರು, ರೋಟರಿ ಕ್ಲಬ್, ಹಾವೇರಿ ಶ್ರೀ: ಸದಾಶಿವ ಕೋರಿ. ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಹಿರೇಕೆರೂರ.
ಶ್ರೀ: ಗಂಗಾಧರ ನಂದಿ ಸಾಹಿತಿಗಳು, ಹಾವೇರಿ. ಶ್ರೀ: ಸಿ.ಶಿವಾನಂದಪ್ಪ. ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಬ್ಯಾಡಗಿ.
ಶ್ರೀಮತಿ: ಗಿರಿಜಾದೇವಿ ದುರ್ಗದಮಠ. ಸಾಹಿತಿಗಳು ರಾಣೇಬೆನ್ನೂರು. ಶ್ರೀ: ಮಹಾವೀರ ದೊಡ್ಡಮನಿ. ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಹಾನಗಲ್ಲ.
ಶ್ರೀಮತಿ: ಸುಧಾ ಗೌಜಗೇರಿ. ಉಪನ್ಯಾಸಕರು, ಅಕ್ಕಿಆಲೂರ ಕಾಲೇಜ. ಶ್ರೀ: ಸಿ.ಎಸ್.ಕುಳೇನೂರ. ಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಜಲ್ಲಾಪೂರ.
ಶ್ರೀಮತಿ: ಜ್ಯೋತಿ ಸಾತೇನಹಳ್ಳಿ ನಗರಸಭೆ ಸದಸ್ಯರು, ಹಾವೇರಿ. ಶ್ರೀ: ಎಚ್.ಪಿ.ಗೌಡರ. ವರದಿಗಾರರು, ಹಿರೇಕೆರೂರ.
ಶ್ರೀಮತಿ: ಲಲಿತಾ ಗುಂಡೇನಹಳ್ಳಿ ನಗರಸಭೆ ಸದಸ್ಯರು, ಹಾವೇರಿ. ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ.
ಶ್ರೀ: ಸಿ.ಪಿ.ಮಾಯಾಚಾರಿ. ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ ಹಾವೇರಿ ಶ್ರೀಮತಿ: ರತ್ನವ್ವ.ಶಿ.ದೇಸಳ್ಳಿ ಸದಸ್ಯರು, ತಾಲೂಕ ಪಂಚಾಯತಿ ಹಾವೇರಿ.
ಡಾ: ಕೆ.ಎಚ್.ಮುಕ್ಕಣ್ಣನವರ. ಮಾಜಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. ಶ್ರೀ: ಬಸವಂತಗೌಡ.ಪಾಟೀಲ. ವರದಿಗಾರರು, ಸಂಯುಕ್ತ ಕರ್ನಾಟಕ ದಿನಪತ್ರಿಕೆ.
ಶ್ರೀ: ಅ.ಸಿ.ಹಿರೇಮಠ. ಮಾಜಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. ಶ್ರೀ: ಪ್ರೊ: ಶ್ರೀಶೈಲ ಹುದ್ದಾರ. ಶಿಗ್ಗಾಂವ.
ಶ್ರೀ: ಎಸ್.ವಾಯ್. ಗುಬ್ಬಣ್ಣವರ. ಮಾಜಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. ಶ್ರೀ: ವಿಜಯಕಾಂತ ಪಾಟೀಲ. ಸಾಹಿತಿಗಳು ಹಾನಗಲ್ಲ.
ಶ್ರೀ: ಜಿ.ಎಂ.ರಾಜಶೇಖರ. ಪತ್ರಕರ್ತರು, ರಾಣೇಬೆನ್ನೂರು. ಶ್ರೀ: ಹನುಮಂತಗೌಡ ಗೊಲ್ಲರ. ಹಾವೇರಿ.
ಶ್ರೀ: ಚಂದ್ರಶೇಖರ.ಪಾಟೀಲ. ರಾಣೇಬೆನ್ನೂರು. ಶ್ರೀ: ಜಗದೀಶ.ಚೌಟಗಿ ಹಾವೇರಿ.
ಶ್ರೀ: ವಸಂತ ಕಡತಿ. ಹಾವೇರಿ. ಶ್ರೀಮತಿ: ಲಕ್ಷ್ಮೀ ತೋಶಿಕಾನಿ ಹಾವೇರಿ.
ಶ್ರೀಮತಿ: ಭಾರತಿ ಯಾವಗಲ್ಲ. ಶ್ರೀ: ಬಸವರಾಜ ಹಾಲಪ್ಪನವರ.

ಕವಿಗೋಷ್ಠಿ ಹಾಗೂ ವಿಚಾರ ಸಂರ್ಕೀಣ ಸಮಿತಿಯ ಕರ್ತವ್ಯಗಳು ಮತ್ತು ಅಧಿಕಾಗಗಳು.
ಉತ್ಸವದಲ್ಲಿ ನಡೆಯಬೇಕಾದ ಗೋಷ್ಠಿ ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳನ್ನು ಮತ್ತು ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಸಾಹಿತಿಗಳನ್ನು ಆಯ್ಕೆಮಾಡಿ ವ್ಯವಸ್ಧಿತವಾಗಿ ಸಂಘಟಿಸುವುದು.

 


೧೪. ಸ್ಮರಣ ಸಂಚಿಕೆ ಸಮಿತಿ
ಗೌರವ ಸಂಪಾದಕರು : ಮಾನ್ಯ ಜಿಲ್ಲಾಧಿಕಾರಿಗಳು, ಹಾವೇರಿ.
ಗೌರವ ಸಲಹೆಗಾರರು : ಡಾ: ಭೋಜರಾಜ ಪಾಟೀಲ ಹಿರಿಯ ಸಾಹಿತಿಗಳು, ಹಂಸಭಾವಿ.
ಸಂಪಾದಕರು : ಶ್ರೀ: ಸತೀಶ ಕುಲಕರ್ಣಿ ಹಿರಿಯ ಸಾಹಿತಿಗಳು, ಹಾವೇರಿ.
ಉಪ ಸಂಪಾದಕರು : ಶ್ರೀ: ಮಾರುತಿ ಶಿಡ್ಲಾಪುರ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. ಹಾವೇರಿ.

ಗೌರವಾನ್ವಿತ ಸದಸ್ಯರು
ಡಾ: ಬಿ.ಜಿ.ಚನ್ನೇಶ. ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರೇಕೆರೂರ. ಶ್ರೀ: ಪಂಚಾಕ್ಷರಪ್ಪ ವಳಸಂಗದ. ಹಿರಿಯ ಸ್ವಾತಂತ್ರ್ಯ ಯೋಧರು, ಹಾವೇರಿ.
ಪ್ರೊ: ಸದಾಶಿವ ಹುಲ್ಲತ್ತಿಲ. ಉಪನ್ಯಾಸಕರು, ಆರ್.ಟಿ.ಎಸ್.ಕಾಲೇಜ, ರಾಣೇಬೆನ್ನೂರು. ಶ್ರೀ: ವಿರೇಶ ಗುತ್ತಲ ಹಿರಿಯ ಸಾಹಿತಿಗಳು, ಹಾವೇರಿ.
ಶ್ರೀ: ಮಹಾರಾಜ ಪೇಟೆ ಅಧ್ಯಕ್ಷರು, ಜಿಲ್ಲಾ ಸ್ವಾತಂತ್ರ್ಯ ಯೋಧರ ಸಂಘ, ಹಾವೇರಿ. ಶ್ರೀ: ಮಲ್ಲೇಶಪ್ಪ.ಫ.ದೀವಾಳಿ. ಸದಸ್ಯರು, ತಾಲೂಕ ಪಂಚಾಯತಿ, ಹಾವೇರಿ.
ಶ್ರೀ: ಬಿ.ಯು.ಹಲಗೇರಿ. ಜಿಲ್ಲಾ ಪಂಚಾಯತ ಸದಸ್ಯರು, ಹಾವೇರಿ. ಶ್ರೀ: ವ್ಹಿ.ಸಿ.ಮೊಗಲಿಶೆಟ್ಟರ. ಪ್ರಾಚಾರ್ಯರು, ಶಿವಲಿಂಗೇಶ್ವರ ಮಹಿಳಾ ಕಾಲೇಜ, ಹಾವೇರಿ.
ಶ್ರೀಮತಿ: ಶೋಭಾ.ಆರ್. ಮಾಗಾವಿ. ನಗರಸಭೆ ಸದಸ್ಯರು, ಹಾವೇರಿ. ಶ್ರೀ: ವಿಜಯ ಹೂಗಾರ ವರದಿಗಾರರು, ಪ್ರಜಾವಾಣಿ ಹಾವೇರಿ.
ಶ್ರೀ: ಅರವಿಂದ ಪಾಟೀಲ. ವರದಿಗಾರರು ಆಕಾಶವಾಣಿ. ಶ್ರೀಮತಿ: ಗಿರಿಜಾದೇವಿ ದಿರ್ಗದಮಠ. ರಾಣೇಬೆನ್ನೂರು.
ಶ್ರೀ: ಸಿ.ಪಿ.ಮಾಯಾಚಾರಿ. ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಹಾವೇರಿ. ಶ್ರೀ: ಜಿ.ಎನ್. ಕರಬಸನಗೌಡರ. ಮುಖ್ಯ ಗುರುಗಳು, ನಗರಸಭೆ ಪ್ರೌಢಶಾಲೆ, ಹಾವೇರಿ.
ಶ್ರೀ: ಸಿ.ಎಸ್.ಮರಳೀಹಳ್ಳಿ. ಮಾಜಿ ಅಧ್ಯಕ್ಷರು, ಕ.ಸಾ.ಪ. ತಾಲೂಕ ಘಟಕ, ಹಾವೇರಿ. ಶ್ರೀಮತಿ: ಸಂಕಮ್ಮ. ಸಂಕಣ್ಣನವರ. ಅಧ್ಯಕ್ಷರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾವೇರಿ.
ಶ್ರೀ: ಬಿ.ಪಿ. ಮುತ್ತಿನಮುಡಿ. ನಿವೃತ್ತ ಪ್ರಾಚಾರ್ಯರು, ಹಾವೇರಿ. ಶ್ರೀ; ಬ.ಫ.ಎಲಿಗಾರ. ಹಿರಿಯ ಸಾಹಿತಿಗಳು, ಶಿಗ್ಗಾಂವ.

ಅಧಿಕಾರ ಮತ್ತು ಕರ್ತವ್ಯಗಳು: ಜಿಲ್ಲಾ ಆಡಳಿತವತಿಯಿಂದ ಸ್ಮರಣ ಸಂಚಿಕೆಯನ್ನು ಹೊರತರುವುದು.
 



೧೫. ಸನ್ಮಾನ ಸಮಿತಿ
ಗೌರವ ಅಧ್ಯಕ್ಷರು : ಮಾನ್ಯ ಶ್ರೀ: ನೆಹರು.ಚ.ಓಲೇಕಾರ. ಶಾಸಕರು, ವಿಧಾನಸಭೆ ಹಾವೇರಿ ಹಾಗೂ
ಅಧ್ಯಕ್ಷರು, ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಆಯೋಗ, ಕರ್ನಾಟಕ ಸರಕಾರ.
ಅಧ್ಯಕ್ಷರು : ಮಾನ್ಯ ಶ್ರೀ: ಪರಮೇಶ್ವರಪ್ಪ. ಟಿ. ಮೇಗಳಮನಿ. ಅಧ್ಯಕ್ಷರು, ಜಿಲ್ಲಾ ಪಂಚಾಯತ, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು : ಎಸ್.ಬಿ.ಕೊಡ್ಲಿ. ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ.

ಗೌರವಾನ್ವಿತ ಸದಸ್ಯರು:
ಶ್ರೀ: ಪ್ರಕಾಶ ಜೋಶಿ. ವರದಿಗಾರರು, ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಹಾವೇರಿ.
ಶ್ರೀ: ಎನ್.ಆರ್.ಬಿರಸಾಲ. ವರದಿಗಾರರು, ಟೈಮ್ಸ್ ಆಫ್ ಇಂಡಿಯಾ.
ಶ್ರೀಮತಿ: ಚಂಪಾ.ಶಿ.ವಿಭೂತಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ.
ಪ್ರೊ: ಆರ್.ಕೆ.ಬೆಳ್ಳಿಗಟ್ಟಿ. ನಿವೃತ್ತ ಪ್ರಧ್ಯಾಪಕರು, ಹಾವೇರಿ.
ಶ್ರೀ: ಎಸ್.ಎಸ್.ಬೇವಿನಮರ. ಪ್ರಾಚಾರ್ಯರು, ಎಸ್.ಜೆ.ಎಂ.ಕಾಲೇಜ. ಚಿಕ್ಕ ಜಾಜೂರ.
ಶ್ರೀ: ವಾಯ್.ಯು. ತಳವಾರ. ಪ್ರಾಚಾರ್ಯರು, ಹೊನ್ನಮ್ಮದೇವಿ ಪ.ಪೂ.ಕಾಲೇಜ. ಹೊನ್ನತ್ತಿ.
ಶ್ರೀ: ಎಚ್.ಬಿ.ಲಿಂಗಯ್ಯ. ಪ್ರಾಚಾರ್ಯರು, ಡಾ: ಬಿ.ಆರ್. ಅಂಬೇಡ್ಕರ್. ಪ.ಪೂ.ಕಾಲೇಜ. ಶಿಡೇನೂರ.
ಶ್ರೀ: ಪಿ.ಡಿ. ಬಸನಗೌಡರ. ಜಿ.ಪಂ. ಸದಸ್ಯರು, ಹಾವೇರಿ.
ಶ್ರೀಮತಿ: ಮಾಧುರಿ ದೇವಧರ. ಅಧ್ಯಕ್ಷರು, ಪರಿಸರ ವೇದಿಕೆ, ಹಾವೇರಿ.
ಶ್ರೀಮತಿ: ಗೌರವ್ವ.ಶಿ.ಈಟಿ. ಸದಸ್ಯರು, ತಾಲೂಕ ಪಂಚಾಯತ, ಹಾವೇರಿ.
ತಹಶೀಲ್ದಾರರು, ಹಾವೇರಿ, ಬ್ಯಾಡಗಿ, ರಾಣೇಬೆನ್ನೂರ, ಹಿರೇಕೆರೂರ, ಸವಣೂರ, ಶಿಗ್ಗಾಂವ ಹಾನಗಲ್ಲ.


ಕರ್ತವ್ಯಗಳು:
ಸಂಗೀತ, ಸಾಹಿತ್ಯ, ಸಮಾಜಸೇವೆ, ಶಿಕ್ಷಣ, ವೈಧ್ಯಕೀಯ ಶಿಕ್ಷಣ ಪತ್ರಿಕೋಧ್ಯಮ, ಕೃಷಿ, ಕ್ರೀಡೆ, ಕೈಗಾರಿಕೆ , ನೃತ್ಯ, ಚಿತ್ರಕಲೆ, ರಂಗಭೂಮಿ, ಸ್ವಾಂತ್ರ್ಯ ಯೋಧರು, ಕರ್ನಾಟಕ ಏಕೀಕರಣ, ನ್ಯಾಯಾಂಗ, ಛಾಯಾಗ್ರಹಣ, ರಾಷ್ಟ್ರೀಯ ಭಾವೈಕ್ಯತೆ, ವಿಕಲತೆ, ಶಿಲ್ಪಕಲೆ, ಸ್ನಾತಕೋತ್ತರ ಶಿಕ್ಷಣ, ಪ್ರತಿಭಾವಂತ ವಿಧ್ಯಾರ್ಥಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಎರಡು ಜನರನ್ನು ಆಯ್ಕೆ ಮಾಡಿ ಪಟ್ಟಿ ತಯಾರಿಸಿ, ಸ್ವಾಗತ ಸಮಿತಿಯ ಅನುಮತಿಯನ್ನು ಪಡೆದುಕೊಂಡು ಕ್ರಮ ಜರುಗಿಸುವುದು.

 



೧೬. ಕ್ರೀಡಾ ಸಮಿತಿ

ಅಧ್ಯಕ್ಷರು. : ಸಹಾಯಕ ನಿರ್ದೇಶಕರು, ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಹಾವೇರಿ.
ಸದಸ್ಯ ಕಾರ್ಯದರ್ಶಿಗಳು : ಜಿಲ್ಲಾ ದೈಹಿಕ ಶಿಕ್ಷಣ ಅಧಿಕ್ಷಕರು, ಶಿಕ್ಷಣ ಇಲಾಖೆ, ಹಾವೇರಿ.
ಗೌರವಾನ್ವಿತ ಸದಸ್ಯರು :
೧. ೨. ೩. ೪. ೫. ೬. ೭. ೮.
೯. ೧೦. ೧೧. ೧೧. ೧೩. ೧೪. ೧೫
೧೫ ಜನ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಕೊಟ್ಟಿದೆ.

ಕರ್ತವ್ಯಗಳು

೧. ನಶಿಸಿ ಹೊಗುತ್ತಿರುವ ಉತ್ತರ ಕರ್ನಾಟಕದ ಗಂಡುಮೆಟ್ಟಿದ ಕಲೆ ಕುಸ್ತಿ ಪಂದ್ಯವನ್ನು ಏರ್ಪಡಿಸುವುದು.
೨. ಯುವಕ ಯುವತಿಯರಿಗಾಗಿ ಓಟ, ಉದ್ದಜಿಗಿತ, ವಾಲಿಬಾಲ್ ಮತ್ತು ಕ್ರಿಕೇಟ.
೩. ಅಧಿಕಾರಿ ಮತ್ತು ನೌಕರರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.
೪. ಜಿಲ್ಲೆಯಾದ್ಯಂತ ಕ್ರೀಡೆಯಲ್ಲಿ ಆಸಕ್ತಿಯುಳ್ಲಳ ಕ್ರೀಡಾ ಪಟುಗಳನ್ನು ಗುರುತಿಸಿ, ಕ್ರೀಡಾ ಕೂಟವನ್ನು ನಡೆಸುವುದು.


---- ಮುಕ್ತಾಯ ----